೨೭೦೦ ನೆಯ ವಾರದ ಕಾರ್ಯಕ್ರಮದಂದು ಪಂಡಿತ್ ಜಿ.ಜಯರಾಂ ರವರು ರಚಿಸಿ ಹಾಡಿದ
ಸಾಹಿತ್ಯ ಕೂಟದ ಪರಿಚಯಗೀತೆ.
ಸಾಹಿತ್ಯ ಕೂಟವಿದು ಸಂಭ್ರಮದ ದಿನವಿಂದುಅರ್ಧ ಶತಕಕೂಮಿಗಿಲು ಇದರ ವೈಭವವು //ಪ//
ವ್ಯಾಸಂಗ ಗೋಷ್ಥಿಯಿಂ ಆರಂಭವಾಯಿತಿದುಮತ್ತೆ ಮೊದಲಾಯಿತು ಶನಿವಾರ ಕಾರ್ಯಕ್ರಮಎರಡುಸಾವಿರದೇಳ್ನೂರು ಇಂದಿಗಾಯಿತು ಸಂಖ್ಯೆಸಾಹಿತ್ಯ ಲೋಕದಲಿ ಮನೆಯ ಮಾತಾಯಿತು//
ಸ್ಥಾಪಕರು ವೈ.ಎಸ್.ಜಿ.ಇದರ ರೂವಾರಿಗಳುತಮ್ಮ ತಪಸಿನ ಫಲವ ಧಾರೆ ಎರದವರುನಿಷ್ಠ ಕಾಯಕಮಾಡಿ ಇದನು ಬೆಳೆಸಿದರುರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು //
ಸಂಗೀತ ಸಾಹಿತ್ಯ ಪ್ರಚುರ ಪಡಿಸುವ ಕೇಂದ್ರಸಾಹಿತ್ಯಾಸಕ್ತರಿಗೆ ಮುದವ ನೀಡುವ ಕೇಂದ್ರಉದಯೋನ್ಮುಖರಿಗೆ ಮಾರ್ಗದರ್ಶನ ಕೇಂದ್ರಕನ್ನಡನಾಡಿನ ಕಣ್ಮಣಿ ಎನಿಸಿದ ಕೇಂದ್ರ //
ಮೊದಲು ಮೂರನೆವಾರ ಗಾಯನಕೆ ಮೀಸಲುಎರಡು ನಾಲ್ಕನೆ ವಾರ ಚಿಂತನಕೆ ಸಾಧನವುವಾರಗಳ ಸರಮಾಲೆ ಮುಂದೆ ಸಾಗುತಲಿರಲಿಎಂದೆನುತ ಆಶಿಸುವ ಚೈತನ್ಯದಾಸ. //

೨೫-೧೦-೨೦೦೮.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ