ಸಾಹಿತ್ಯ ಕೂಟ,
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 23-1-2010/ 2765 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರ ನಾಮಗಳು
ಗಾಯಕರು: ಸಂ.ವಿದ್ವಾನ್.ಶ್ರೀ ಎಮ್. ವೆಂಕಟಾಚಲಪತಿ ರವರು.
ಅಧ್ಯಕ್ಷರು: ಶ್ರೀ ಸಿ.ಕೆ. ವೆಂಕಟರತ್ನಯ್ಯ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ