ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 30-1-2010/ 2766 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ವಿಜ್ನಾನ ಮತ್ತು ಅಧ್ಯಾತ್ಮ
ಉಪನ್ಯಾಸಕರು: ಪ್ರೊ. ಶ್ರೀ ಎಮ್. ವಿಜಯೇಂದ್ರ ರವರು.
ಅಧ್ಯಕ್ಷರು: ಶ್ರೀ ವೈ.ಜಿ. ಅನಂತ ಶಾಸ್ತ್ರಿ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ