ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 15-5-2010/ 2781 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರನಾಮಗಳು
ಗಾಯಕರು: ಸಂ.ವಿದ್ವಾನ್ ಶ್ರೀ ವೆಂಕಟಾಚಲಪತಿ ರವರ ಶಿಷ್ಯರು.
ಅಧ್ಯಕ್ಷರು: ಶ್ರೀ ಶಂಕರನಾರಾಯಣ ಶಾಸ್ತ್ರಿ ರವರು
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ