ಬುಧವಾರ, ಜನವರಿ 27, 2010

2766th weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 30-1-2010/ 2766 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ: ವಿಜ್ನಾನ ಮತ್ತು ಅಧ್ಯಾತ್ಮ
ಉಪನ್ಯಾಸಕರು: ಪ್ರೊ. ಶ್ರೀ ಎಮ್. ವಿಜಯೇಂದ್ರ ರವರು.
ಅಧ್ಯಕ್ಷರು: ಶ್ರೀ ವೈ.ಜಿ. ಅನಂತ ಶಾಸ್ತ್ರಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಜನವರಿ 19, 2010

2765th weekly programme

ಸಾಹಿತ್ಯ ಕೂಟ,

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 23-1-2010/ 2765 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ದೇವರ ನಾಮಗಳು
ಗಾಯಕರು: ಸಂ.ವಿದ್ವಾನ್.ಶ್ರೀ ಎಮ್. ವೆಂಕಟಾಚಲಪತಿ ರವರು.
ಅಧ್ಯಕ್ಷರು: ಶ್ರೀ ಸಿ.ಕೆ. ವೆಂಕಟರತ್ನಯ್ಯ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ಜನವರಿ 13, 2010

2764th weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 16-1-2009/ 2764 ನೇ ವಾರ ಸಂಜೆ 6=30 ಗಂಟೆಗೆ
ಉಪನ್ಯಾಸ : ಗ್ರಹಣ
ಉಪನ್ಯಾಸಕರು: ಶ್ರೀ ಎನ್. ಮೋಹನ್ ಬಾಬು ರವರು.
ಅಧ್ಯಕ್ಷರು: ಶ್ರೀ ಎಸ್. ಕೃಷ್ಣಮೂರ್ತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಜನವರಿ 5, 2010

2763 weekly programme

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 9-1-2009/ 2763 ನೇ ವಾರ ಸಂಜೆ 6=30 ಗಂಟೆಗೆ
ಗಾಯನ : ಕಾವ್ಯವಾಚನ: ಯಕ್ಷ ಪ್ರಶ್ನೆ
ಗಾಯಕರು: ಶ್ರೀ M. ಶಿವಕುಮಾರ್, ಬೇತಮಂಗಲ
ಅಧ್ಯಕ್ಷರು: ಶ್ರೀ C. ಕೃಷ್ಣಮೂರ್ತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ಜನವರಿ 1, 2010

2762nd weekly programme

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 2-1-2010 / 2762 ನೇ ವಾರ ಸಂಜೆ 6=30 ಘಂಟೆಗ

ಗಾಯನ: ಶ್ರೀ ಕನಕದಾಸರ ಕೀರ್ತನೆಗಳು
ಗಾಯಕರು: ಶ್ರೀ H.S. ಕರೆಣ್ಣನವರ್ ರವರು
ಅಧ್ಯಕ್ಷರು: ಶ್ರೀ S. ಅಶ್ವತ್ಥನಾರಾಯಣ ರವರು


ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.