ಶನಿವಾರ, ಅಕ್ಟೋಬರ್ 25, 2008

2701 ನೆಯ ಶನಿವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

೨೭೦೧ ನೆ ಯ ನಾಂದಿ ಕಾರ್ಯಕ್ರಮ

ದಿನಾಂಕ ೧-೧೧-೨೦೦೮ ಸಂಜೆ ೬=೩೦ ಕ್ಕೆ.

ಗಾಯನ: ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿ.

ಅಧ್ಯಕ್ಷತೆ: ಶ್ರೀ ಬಿ. ಶ್ರೀರಾಮಮೂರ್ತಿ.

ಮಂಗಳವಾರ, ಅಕ್ಟೋಬರ್ 21, 2008

೨೭೦೦ ನೆಯ ಶನಿವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
೨೭೦೦ನೆಯ ಶನಿವಾರದ ಕಾರ್ಯಕ್ರಮ.
ಅಧ್ಯಕ್ಷತೆಡಾ// ಎಮ್.ಸಿ. ಸುಧಾಕರ್ ಅವರುಶಾಸಕರು, ಚಿಂತಾಮಣಿ.
ಮುಖ್ಯ ಅತಿಥಿಗಳುಶ್ರೀ ಎಮ್.ಎ.ಚ್ಹೌಡರೆಡ್ಡಿ ಅವರುಮಾಜಿ ಗೃಹ ಸಚಿವರು, ಕರ್ನಾಟಕ ಸರ್ಕಾರ
ಸನ್ಮಾನ:ವಿದ್ವಾನ್ ಸುಬ್ಬರಾಮಯ್ಯ ಅವರಿಗೆ
ವೈ.ಎಸ್.ಜಿ. ಗೀತೆಗಳ ಗಾಯನ:ಕುಮಾರಿ ವಾಣಿ ಅವರಿಂದ
ಉಪನ್ಯಾಸ: ವಿಷಯ: ಬದಲಾಗುತ್ತಿರುವ ಪತ್ರಿಕೋದ್ಯಮ.ಶ್ರೀ ವೆಂಕಟನಾರಾಯಣ ಅವರಿಂದ

ಸಂಪಾದಕರು : ಮಂಗಳ ವಾರ ಪತ್ರಿಕೆ, ವಿಪ್ರ ನುಡಿ ಮಾಸಿಕ
ಅಧ್ಯಕ್ಷರ ನುಡಿ
ಸ್ಥಳ: ಶ್ರೀ ಬ್ರಹ್ಮಚೈತನ್ಯ ಶ್ರೀ ರಾಮ ಮಂದಿರದ ಹರಿಕೀರ್ತನ ಮಂದಿರಎನ್.ಆರ್.ಬಡಾವಣೆ, ಚಿಂತಾಮಣಿ.-೫೬೩೧೨೫.
ತಮ್ಮ ಆಗಮನದ ನಿರೀಕ್ಷೆಯಲ್ಲಿ :ಅಧ್ಯಕ್ಷರು ಮತ್ತು ಸದಸ್ಯರು.

ಮಂಗಳವಾರ, ಅಕ್ಟೋಬರ್ 14, 2008

18-10-೨೦೦೮. ೨೬೯೯ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ. ಸ್ಥಾಪನೆ : ೧೯೪೮.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ.

ತಾ: ೧೮-೧೦-೨೦೦೮ /೨೬೯೯ ನೇ ವಾರ ಸಂಜೆ ೬-೩೦ ಗಂಟೆಗೆ

ಗಾಯನ: ದೇವರನಾಮಗಳು.

ಗಾಯಕರು: ಶ್ರೀ ಸತ್ಯಸಂಧ ಭಜನಾಮಂದಲಿ ರವರಿಂದ

ಅಧ್ಯಕ್ಷರು : ಶ್ರೀಮತಿ ಸ್ವರ್ಣಗೌರಿ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಅಕ್ಟೋಬರ್ 7, 2008

ಆಹ್ವಾನ ಪತ್ರಿಕೆ

ಸ್ಥಾಪನೆ: ೧೯೪೮
ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
೧೧-೧೦-2008 / 2698 ನೇ ವಾರ. ಸಂಜೆ 6-30 ಗಂಟೆಗೆ
ಉಪನ್ಯಾಸ: ದೇಶಭಕ್ತ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು
ಉಪನ್ಯಾಸಕರು : ಶ್ರೀ ಏನ್. ಮುನಿಕೃಷ್ಣಪ್ಪ ರವರು.
ಅಧ್ಯಕ್ಷರು : ಶ್ರೀ ಸುಬ್ಬರಾಮ ಶಾಸ್ತ್ರಿ ರವರು , ಚಿಂತಾಮಣಿ.
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ