ಶುಕ್ರವಾರ, ಸೆಪ್ಟೆಂಬರ್ 28, 2012

2905th weekly program - 29-9-2012


ಬುಧವಾರ, ಸೆಪ್ಟೆಂಬರ್ 19, 2012

ಗುರುವಾರ, ಸೆಪ್ಟೆಂಬರ್ 13, 2012

2903rd weekly program- 15-9-2012


ಸಾಹಿತ್ಯ ಕೂಟ , ಚಿಂತಾಮಣಿ 
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ 
ತಾ: 15-9-2012.  2903 ನೆ ವಾರ . ಸಂಜೆ 6.30 ಗಂಟೆಗೆ 

ಗಾಯನ :ಶ್ರೀ ವೈ.ಎಸ.ಜಿ. ವಿರಚಿತ ಗೀತೆಗಳ ಗಾಯನ 
ಗಾಯಕರು : ಶ್ರೀಮತಿ ಅನ್ನಪೂರ್ಣಮ್ಮ ಮತ್ತು ಸಂಗಡಿಗರು.
ಅಧ್ಯಕ್ಷರು: ಶ್ರೀ ಬಿ.ಶ್ರೀರಾಮ ಮೂರ್ತಿ ರವರು 

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಸೆಪ್ಟೆಂಬರ್ 6, 2012

2902nd weekly program - 8-9-2012



ಸಾಹಿತ್ಯ ಕೂಟ , ಚಿಂತಾಮಣಿ 
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ 

ತಾ: 8-9-2012.  2902 ನೇ  ವಾರ . ಸಂಜೆ 6.30 ಗಂಟೆಗೆ 

ಉಪನ್ಯಾಸ: ಡಾ|| ಸರ್ವೆಪಲ್ಲಿ ರಾಧಾಕೃಷ್ಣನ್ 
ಉಪನ್ಯಾಸಕರು: ಶ್ರೀ ಎಂ. ಮುನಿಕೃಷ್ಣಪ್ಪ   ರವರು
ಅಧ್ಯಕ್ಷರು: ಶ್ರೀ ಎಸ್ . ಕೃಷ್ಣ ಮೂರ್ತಿ ರವರು 

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ಸೆಪ್ಟೆಂಬರ್ 5, 2012