ಗುರುವಾರ, ನವೆಂಬರ್ 8, 2018

3224ನೇ ವಾರದ ಕಾರ್ಯ ಕ್ರಮ

ಸಾಹಿತ್ಯಕೂಟ, ಚಿಂತಾಮಣಿ. 10-11-2018/3224ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಎಸ್. ಕೃಷ್ಣ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಪ್ರೊಫೆಸರ್ ಅಶ್ವತ್ಥಮ್ಮ ಅವರಿಂದ "ನಾಡು-ನುಡಿ" ಕುರಿತು ಉಪನ್ಯಾಸ.

ಗುರುವಾರ, ನವೆಂಬರ್ 1, 2018

3223rd weekly program

ಸಾಹಿತ್ಯ ಕೂಟ, ಚಿಂತಾಮಣಿ. 3-11-2018/3223ನೇ ಶನಿವಾರ ಸಂಜೆ 6-30ಕ್ಕೆ ಶ್ರೀಮತಿ ಲಕ್ಷ್ಮೀ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಸಂಗೀತ ವಿದುಷಿ ಶ್ರೀಮತಿ ವಿದ್ಯಾ ಅವರಿಂದ ದೇವರನಾಮಗಳ ಗಾಯನ.

ಬುಧವಾರ, ಅಕ್ಟೋಬರ್ 17, 2018

3221ನೇ ವಾರದ ಕಾರ್ಯ ಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ. 20-10-2018/3221ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜೆ. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ದೇವರನಾಮಗಳ ಗಾಯನ.

ಭಾನುವಾರ, ಸೆಪ್ಟೆಂಬರ್ 16, 2018

ಗುರುವಾರ, ಸೆಪ್ಟೆಂಬರ್ 13, 2018

3216 ನೇ ವಾರದ ಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ.15-9-2018/3216ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಶಂಕರಯ್ಯಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕೆ. ಸಿ.ವೆಂಕಟರತ್ನಯ್ಯನವರಿಂದ ದೇವರನಾಮಗಳ ಗಾಯನ.

ಶುಕ್ರವಾರ, ಸೆಪ್ಟೆಂಬರ್ 7, 2018

ಸಾಹಿತ್ಯಕೂಟ, ಚಿಂತಾಮಣಿ.8-9-2018/3215ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಕೆ.ಎಸ್. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಡಾ|| ಎಂ.ಎನ್. ರಘು ಅವರಿಂದ "ಮಾನವೀಯ ಮೌಲ್ಯಗಳು" ಕುರಿತು ಉಪನ್ಯಾಸ

ಬುಧವಾರ, ಆಗಸ್ಟ್ 29, 2018

3214ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.1-9-2018/3214ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಂ. ವಿ. ಶ್ರೀ.ಎನ್. ಶಿವರಾಮ್ ಅವರಿಂದ ಶ್ರೀ ಯೋಗಿನಾರೇಯಣ ಕೀರ್ತನೆಗಳ ಗಾಯನ.

ಶುಕ್ರವಾರ, ಆಗಸ್ಟ್ 24, 2018

3213ನೇ ವಾರದ ಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ.25-8-2018/3213ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ರಘುನಾಥ್ ಅವರ ಅಧ್ಯಕ್ಷತೆಯಲ್ಲಿ  ಶ್ರೀ ಜೆ. ಶ್ರೀನಿವಾಸ್ ಅವರಿಂದ "ರಾಷ್ಟ್ರಕ್ಕೆ ವಾಜಪೇಯಿಯವರ ಕೊಡುಗೆ" ಕುರಿತು ಉಪನ್ಯಾಸ.

ಗುರುವಾರ, ಆಗಸ್ಟ್ 9, 2018

3211 ನೇ ಶನಿವಾರದ ಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ, 11-8-2018/3211ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಎಸ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ಡಿ.ವಿ.ಜಿ.ಯವರ "ಮರುಳ ಮುನಿಯನ ಕಗ್ಗ" ಕುರಿತು ಉಪನ್ಯಾಸ.

ಬುಧವಾರ, ಆಗಸ್ಟ್ 1, 2018

3210ನೇ ವಾರ

ಸಾಹಿತ್ಯಕೂಟ, ಚಿಂತಾಮಣಿ, 4-8-2018/3210ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಕೆ. ಎಸ್. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಶಶಿಕಲಾ ಲಕ್ಷ್ಮೀಪ್ರಸಾದ್ ಅವರಿಂದ ಹಿಂದೀ ಭಜನೆಗಳ ಗಾಯನ. ಎಲ್ಲ ರಿಗೂ  ಸ್ವಾಗತ 
ಸಾಹಿತ್ಯ ಕೂಟವು ಈಗ ಪೂಜ್ಯ ವೈ.ಎಸ್.ಜಿ.ಯವರ ಸ್ವಗೃಹದಲ್ಲಿ ನೆಡೆಯುತ್ತಿದೆ ಎಂದು ತಿಳಿಸಲು ಹರ್ಷವಾಗುತ್ತದೆ