ಸೋಮವಾರ, ನವೆಂಬರ್ 24, 2008

೨೭೦೫ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ

ತಾ: ೨೯-೧೧-೨೦೦೮ / ೨೭೦೫ ನೇ ವಾರ. ಸಂಜೆ ೬=೩೦ ಗಂಟೆಗೆ

ಗಾಯನ: ಕೈವಾರ ತಾತನವರ ತತ್ವಪದಗಳು .

ಗಾಯಕರು : ಶ್ರೀ ಸಿ.ಕೆ. ವೆಂಕಟರತ್ನಯ್ಯ ರವರು

ಅಧ್ಯಕ್ಷರು: ಶ್ರೀ ಬಿ. ಶ್ರೀರಾಮಮೂರ್ತಿ ರವರು.

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ /ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ನವೆಂಬರ್ 17, 2008

2704 ನೆಯ ವಾರದ ಕಾರ್ಯಕ್ರಮ

ಸಾಹಿತ್ಯಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ.
ತಾ : 22-11-2008 / 2704 ನೇ ವಾರ ಸಂಜೆ 6=30ಗಂಟೆಗೆ
ಉಪನ್ಯಾಸ : ಮಂಕುತಿಮ್ಮನ ಕಗ್ಗ
ಉಪನ್ಯಾಸಕರು : ಶ್ರೀ ರಾಮಚಂದ್ರ ಬೆಂಗಳೂರು
ಅಧ್ಯಕ್ಷರು: ಶ್ರೀ T.L. ಆನಂದ್, ತಳಗವಾರ
ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ನವೆಂಬರ್ 12, 2008

ಸಾಹಿತ್ಯಕೂಟದ ಪರಿಚಯಗೀತೆ

೨೭೦೦ ನೆಯ ವಾರದ ಕಾರ್ಯಕ್ರಮದಂದು ಪಂಡಿತ್ ಜಿ.ಜಯರಾಂ ರವರು ರಚಿಸಿ ಹಾಡಿದ
ಸಾಹಿತ್ಯ ಕೂಟದ ಪರಿಚಯಗೀತೆ.
ಸಾಹಿತ್ಯ ಕೂಟವಿದು ಸಂಭ್ರಮದ ದಿನವಿಂದುಅರ್ಧ ಶತಕಕೂಮಿಗಿಲು ಇದರ ವೈಭವವು //ಪ//
ವ್ಯಾಸಂಗ ಗೋಷ್ಥಿಯಿಂ ಆರಂಭವಾಯಿತಿದುಮತ್ತೆ ಮೊದಲಾಯಿತು ಶನಿವಾರ ಕಾರ್ಯಕ್ರಮಎರಡುಸಾವಿರದೇಳ್ನೂರು ಇಂದಿಗಾಯಿತು ಸಂಖ್ಯೆಸಾಹಿತ್ಯ ಲೋಕದಲಿ ಮನೆಯ ಮಾತಾಯಿತು//
ಸ್ಥಾಪಕರು ವೈ.ಎಸ್.ಜಿ.ಇದರ ರೂವಾರಿಗಳುತಮ್ಮ ತಪಸಿನ ಫಲವ ಧಾರೆ ಎರದವರುನಿಷ್ಠ ಕಾಯಕಮಾಡಿ ಇದನು ಬೆಳೆಸಿದರುರಾಷ್ಟ್ರಪ್ರಶಸ್ತಿಗೆ ಪಾತ್ರರಾದವರು //
ಸಂಗೀತ ಸಾಹಿತ್ಯ ಪ್ರಚುರ ಪಡಿಸುವ ಕೇಂದ್ರಸಾಹಿತ್ಯಾಸಕ್ತರಿಗೆ ಮುದವ ನೀಡುವ ಕೇಂದ್ರಉದಯೋನ್ಮುಖರಿಗೆ ಮಾರ್ಗದರ್ಶನ ಕೇಂದ್ರಕನ್ನಡನಾಡಿನ ಕಣ್ಮಣಿ ಎನಿಸಿದ ಕೇಂದ್ರ //
ಮೊದಲು ಮೂರನೆವಾರ ಗಾಯನಕೆ ಮೀಸಲುಎರಡು ನಾಲ್ಕನೆ ವಾರ ಚಿಂತನಕೆ ಸಾಧನವುವಾರಗಳ ಸರಮಾಲೆ ಮುಂದೆ ಸಾಗುತಲಿರಲಿಎಂದೆನುತ ಆಶಿಸುವ ಚೈತನ್ಯದಾಸ. //
೨೫-೧೦-೨೦೦೮.

ಸೋಮವಾರ, ನವೆಂಬರ್ 10, 2008

೨೭೦೩ ನೆಯ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: ೧೫-೧೧--೨೦೦೮ / ೨೭೦೩ ನೆ ವಾರ. ಸಂಜೆ ೬-೩೦ ಗಂಟೆಗೆ
ಗಾಯನ: ಭಾವಗೀತೆಗಳು
ಗಾಯಕರು: ಶ್ರೀ ಕೆ.ಎಸ್. ಗೋಪಿನಾಥ್ ರವರು
ಅಧ್ಯಕ್ಷರು: ಶ್ರೀ ಏನ್.ಎಸ್. ಪ್ರಸಾದ್ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ /ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶುಕ್ರವಾರ, ನವೆಂಬರ್ 7, 2008

೨೭೦೨ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ.

ತಾ: ೦೮-೧೧-೨೦೦೮/ ೨೭೦೨ ನೇ ವಾರ ಸಂಜೆ ೦೬-೩೦ ಗಂಟೆಗೆ

ಉಪನ್ಯಾಸ: ಮಾದಿಮದಿದವರು- ಕಾದಂಬರಿ.

ಉಪನ್ಯಾಸಕರು: ಶ್ರೀ ಹೆಚ್.ಎಸ್. ಕರೆಣ್ಣನವರ ರವರು.

ಅಧ್ಯಕ್ಷರು: ಶ್ರೀ ಎಸ್. ಕೃಷ್ಣಮೂರ್ತಿ ರವರು.

ರಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ /ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ನವೆಂಬರ್ 6, 2008

೨೭೦೦ನೆಯ ವಾರದ ಕಾರ್ಯಕ್ರಮ






















ಕು. ವಾಣಿ ನಾರಾಯಣ್ ರವರು ಶ್ರೀ ವೈ.ಎಸ್.ಜಿ. ರವರು ಕೃತಿಗಳನ್ನು ಹಾಡಿದರು.






ಶನಿವಾರ, ನವೆಂಬರ್ 1, 2008