ಮಂಗಳವಾರ, ಡಿಸೆಂಬರ್ 30, 2008

೨೭೧೦ ನೆ ಯವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ದಿನಾಂಕ: 3-1-2009 / 2710 ನೆ ವಾರ: ಸಂಜೆ: 6=30 ಗಂಟೆಗೆ

ಗಾಯನ: ದೇವರನಾಮಗಳು

ಗಾಯಕರು: ಕರೆಣ್ಣನವರ ಮತ್ತು ಸಂಗಡಿಗರು ಶ್ರೀ ಹೆಚ್.ಎಸ್.

ಅಧ್ಯಕ್ಷರು: ಶ್ರೀ A.ನಾಗೇಂದ್ರ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ /ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಡಿಸೆಂಬರ್ 23, 2008

2709 ನೆಯ ವಾರ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 27-12-2008 / 2709 ನೇ ವಾರ. ಸಂಜೆ: 6=30 ಗಂಟೆಗೆ
ಉಪನ್ಯಾಸ: ಸಾಹಿತ್ಯ ಮತ್ತು ಸಂಸ್ಕೃತಿ
ಉಪನ್ಯಾಸಕರು: ಶ್ರೀ ಅರವಿಂದ ಕಟ್ಟಿ ರವರು ಕೋಲಾರ.
ಅಧ್ಯಕ್ಷರು: ವೇ//ಬ್ರ// ಶ್ರೀ// ರಮೇಶ್ ಭಟ್ಟರ ರವರು ಕೋಲಾರ
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ಡಿಸೆಂಬರ್ 17, 2008

೨೭೦೮ ನೆ ಯ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ.
ತಾ:೨೦-೧೨-೨೦೦೮ / ೨೭೦೮ ನೇ ವಾರ ಸಂಜೆ ೬=೩೦ ಗಂಟೆಗೆ
ಗಾಯನ: ಸ್ವರಚಿತ ಭಕ್ತಿಗೀತೆಗಳ ಗಾಯನ
ಗಾಯಕರು: ಶ್ರೀ ಜಿ. ಜಯರಾಂ ರವರು
ಅಧ್ಯಕ್ಷರು: ಶ್ರೀ ಬಿ. ಶ್ರೀರಾಮ ಮೂರ್ತಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ಡಿಸೆಂಬರ್ 8, 2008

೨೭೦೭ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: ೧೩-೧೨-೨೦೦೮ / ೨೭೦೭ ನೇ ವಾರ ಸಂಜೆ ೬=೩೦ ಗಂಟೆಗೆ
ಉಪನ್ಯಾಸ: ದೇವುಡು ರವರ 'ಮಹಾ ಕ್ಷತ್ರಿಯ'
ಉಪನ್ಯಾಸಕರು: ಶ್ರೀ ವೈ.ಜಿ. ಅನಂತಶಾಸ್ತ್ರಿ ರವರು
ಅಧ್ಯಕ್ಷರು : ಶ್ರೀ ಎಂ. ಮುನಿಕೃಷ್ಣಪ್ಪ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಡಿಸೆಂಬರ್ 2, 2008

೨೭೦೬ನೇ ವಾರದ ಕಾರ್ಯಕ್ರಮ.

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ: ೬-೧೨-೨೦೦೮ / ೨೭೦೬ ನೆಯ ವಾರ. ಸಂಜೆ ೦೬=೩೦ ಗಂಟೆಗೆ

ಗಾಯನ: ದೇವರನಾಮಗಳು.

ಗಾಯಕರು: ಶ್ರೀ ಎಸ್. ಅಶ್ವತ್ಥನಾರಾಯಣ ರವರು

ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.