ಶುಕ್ರವಾರ, ಮಾರ್ಚ್ 27, 2009

೨೭೨೨ ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 28-3-2009/೨೭೨೨ ನೇ ವಾರ ಸಂಜೆ 6-೩೦ ಗಂಟೆಗೆ
ಉಪನ್ಯಾಸ: ಯುಗಾದಿ ವಿಶೇಷ
ಉಪನ್ಯಾಸಕರು: ಶ್ರೀ ಬಿ ಶ್ರೀ ರಾಮ ಮೂರ್ತಿ ರವರು
ಅಧ್ಯಕ್ಷರು: ಶ್ರೀ ಅಶ್ವತ್ಥ ನಾರಾಯಣರಾವ್ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ಮಾರ್ಚ್ 16, 2009

2721 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜದ ಭವನದಲ್ಲಿ
ತಾ: 21-3-2009 / 2721 ನೇ ವಾರ. ಸಂಜೆ 6=30 ಗಂಟೆಗೆ
ಗಾಯನ: ಭಕ್ತಿ ಗೀತೆಗಳು
ಗಾಯಕರು: ಶ್ರೀಮತಿ ಅನ್ನಪೂರ್ಣಮ್ಮ ಮತ್ತು ಸಂಗಡಿಗರು
ಅಧ್ಯಕ್ಷರು: ಕು// ಅಮೃತವಲ್ಲಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಮಾರ್ಚ್ 3, 2009

2719 ನೆಯ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 7-3-2009 / 2719 ನೇ ವಾರ. ಸಂಜೆ 6-30 ಗಂಟೆಗೆ
ಗಾಯನ : ಹಿಂದಿ ಚಲನ ಚಿತ್ರ ಗೀತೆಗಳು
ಗಾಯಕರು: ಶ್ರೀ ಜಿ.ವಿ. ಗುರುನಾಥ್ ರವರು
ಅಧ್ಯಕ್ಷರು: ಶ್ರೀ ಎಸ್. ಕೃಷ್ಣಮೂರ್ತಿ ರವರು
ತಾವು ದಯಮಾದಿಸುವುದಲ್ಲೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.