ಮಂಗಳವಾರ, ಏಪ್ರಿಲ್ 28, 2009

2727 ನೇ ವಾರದ ಕಾರ್ಯಕ್ರಮಗಳು.

ಸಾಹಿತ್ಯ ಕೂಟ, ಚಿಂತಾಮಣಿ

ಶನಿವಾರದ ಕಾರ್ಯಕ್ರಮಗಳು: ಮಹಿಳಾ ಸಮಾಜ ಭವನದಲ್ಲಿ

ತಾ: 2-5-2009 / 2727 ನೇ ವಾರ ಸಂಜೆ 6=30 ಗಂಟೆಗೆ


ಗಾಯನ: ದೇವರ ನಾಮಗಳು

ಗಾಯಕರು: ಶ್ರೀ ಕೃಷ್ಣ ಮೂರ್ತಿ ರವರು
ಅಧ್ಯಕ್ಷರು: ಶ್ರೀ H.S. ಕರೆಣ್ಣನವರ ರವರು
ತಾವು ದಯಾ ಮಾಡಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ .

ಮಂಗಳವಾರ, ಏಪ್ರಿಲ್ 21, 2009

ಗುರುವಾರ, ಏಪ್ರಿಲ್ 16, 2009

ವಸಂತೋತ್ಸವ - 17-4-09


2725 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 18-4-2009 / 2725 ನೇ ವಾರ: ಸಂಜೆ 6-30 ಗಂಟೆಗೆ
ಗಾಯನ: ಭಕ್ತಿಗೀತೆಗಳು
ಗಾಯಕರು: ಶ್ರೀ ವೆಂಕಟ ರತ್ನಯ್ಯ ಮತ್ತು ಸಂಗಡಿಗರು
ಅಧ್ಯಕ್ಷರು: ಶ್ರೀ A. ನಾಗೇಂದ್ರ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಏಪ್ರಿಲ್ 9, 2009

2724ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 11-4-2009 / 2724 ನೇ ವಾರ. ಸಂಜೆ 6-30 ಗಂಟೆಗೆ
ಉಪನ್ಯಾಸ: ಜಗಜ್ಯೋತಿ ಬಸವೇಶ್ವರರು
ಉಪನ್ಯಾಸಕರು: ಶ್ರೀ H.S. ಕರೆಣ್ಣನವರ ರವರು..
ಅಧ್ಯಕ್ಷರು: ಶ್ರೀ S. ಕೃಷ್ಣಮೂರ್ತಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಏಪ್ರಿಲ್ 2, 2009

2723 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ: ಮಹಿಳಾ ಅಮಾಜ ಭವನದಲ್ಲಿ
ತಾ: 4-4-2009 / 2723 ನೇ ವಾರ ಸಂಜೆ 6-30 ಗಂಟೆಗೆ
ಗಾಯನ: ಸುಗಮ ಸಂಗೀತ
ಗಾಯಕರು: ಶ್ರೀ ಎಂ. ಸುರೇಶ್ ಮತ್ತು ಶ್ರೀ ಬಾಲಕೃಷ್ಣ ರವರು
ಅಧ್ಯಕ್ಷರು: ಶ್ರೀ ಸುಬ್ಬರಾಮಶಾಸ್ತ್ರಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.