ಮಂಗಳವಾರ, ಜುಲೈ 28, 2009

2740 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 1-8-2009 / 2740 ನೇ ವಾರ ಸಂಜೆ ೬-೩೦ ಗಂಟೆಗೆ

ಗಾಯನ: ಭಕ್ತಿಗೀತೆಗಳು
ಗಾಯಕರು: ಶ್ರೀ H.S. ಕರೆಣ್ಣನವರ ರವರು
ಅಧ್ಯಕ್ಷರು: ಶ್ರೀ C.K. ವೆಂಕಟರತ್ನಯ್ಯ ನವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ಜುಲೈ 22, 2009

2739 ನೆಯ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 25-07-2009 / 2739
ನೇ ವಾರ ಸಂಜೆ 6-30 ಗಂಟೆಗೆ
ಉಪನ್ಯಾಸ: ಈಶಾವಾಸ್ಯೋಪನಿಷತ್ತು

ಉಪನ್ಯಾಸಕರು: ಶ್ರೀ ಬಿ. ಶ್ರೀರಾಮಮೂರ್ತಿ ರವರು
ಅಧ್ಯಕ್ಷರು: ಶ್ರೀ ವೈ.ಜಿ. ಅನಂತ ಶಾಸ್ತ್ರಿ ರವರು


ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಜುಲೈ 18, 2009

2738 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 18-7-2009 / 2738 ನೇ ವಾರ ಸಂಜೆ 6-30 ಗಂಟೆಗೆ
ಗಾಯನ : ದಾಸರಪದಗಳು
ಗಾಯಕರು: ಶ್ರೀ ಕಿರ್ಲೋಸ್ಕರ್ ಅಶ್ವಥ್ ರವರು, ಬೆಂಗಳೂರು.
ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು
ತಾವು ದಯಮದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲುಇಯೂ ಪ್ರಕಟಿಸಬೇಕೆಂದು ಕೋರಿದೆ.2738

ಸೋಮವಾರ, ಜುಲೈ 6, 2009

2737 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ

ತಾ: 11-7-09 / 2737 ನೇ ವಾರ : ಸಂಜೆ 6=30 ಗಂಟೆಗೆ

ಉಪನ್ಯಾಸ: ಪ್ರಸ್ತುತ ದೇಶದ ಮುಂದಿನ ಸವಾಲುಗಳು
ಉಪನ್ಯಾಸಕರು: ಶ್ರೀ ಎಂ. ಮುನಿಕೃಷ್ಣಪ್ಪ ರವರು
ಅಧ್ಯಕ್ಷರು: ಶ್ರೀ ಎಸ. ಕೃಷ್ಣಮೂರ್ತಿ ರವರು


ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.