ಗುರುವಾರ, ಆಗಸ್ಟ್ 27, 2009

2744 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 29-8-2009 / 2744 ನೇ ವಾರ ಸಂಜೆ 6-30 ಗಂಟೆಗೆ
ಉಪನ್ಯಾಸ : ನಂಬಿಕೆ
ಉಪನ್ಯಾಸಕರು: ಶ್ರೀ ಬಿ. ಶ್ರೀರಾಮ ಮೂರ್ತಿ ರವರು
ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಮಂಗಳವಾರ, ಆಗಸ್ಟ್ 18, 2009

2743 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 22-8-2009 / 2743 ನೇ ವಾರ. ಸಂಜೆ 6-30 ಗಂಟೆಗೆ
ಗಾಯನ: ವಚನ ಗಾಯನ
ಗಾಯಕರು: ಶ್ರೀ ಷಣ್ಮುಖ ಗಣಾಚಾರಿ ರವರು
ಅಧ್ಯಕ್ಷರು: ಶ್ರೀ ರಾಘವೇಂದ್ರ ರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

2742 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: 15-8-2009 / 2742 ನೇ ವಾರ. ಸಂಜೆ 6-30 ಗಂಟೆಗೆ
ಗಾಯನ: ಸುಗಮ ಸಂಗೀತ
ಗಾಯಕರು: ಶ್ರೀ ಎಂ. ಸುರೇಶ ಮತ್ತು ಶಿಷ್ಯರು
ಅಧ್ಯಕ್ಷರು: ಶ್ರೀ ಎಸ. ಕೃಷ್ಣಮೂರ್ತಿ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಆಗಸ್ಟ್ 6, 2009

2741 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 8-8-2009 / 2741 ನೇ ವಾರ ಸಂಜೆ 6-30 ಗಂಟೆಗೆ
ಉಪನ್ಯಾಸ ; ಭಾರತದ ಇಂದಿನ ಪ್ರಧಾನ ಮಂತ್ರಿಗಳು
ಉಪನ್ಯಾಸಕರು: ಶ್ರೀ N. ಮೋಹನ್ ಬಾಬು ರವರು
ಅಧ್ಯಕ್ಷರು: ಶ್ರೀ ಸಾಯಿನಾಥ್ ರವರು
ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.