ಮಂಗಳವಾರ, ಜುಲೈ 24, 2012


ಸಾಹಿತ್ಯ ಕೂಟ , ಚಿಂತಾಮಣಿ 
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ 
ತಾ: 28-7-2012.  2896 ನೆ ವಾರ . ಸಂಜೆ 6.30 ಗಂಟೆಗೆ 

ಉಪನ್ಯಾಸ: ಶ್ರೀ ವೈ.ಎಸ.ಜಿ. ರವರ ಸಾಹಿತ್ಯದಲ್ಲಿ ಭಕ್ತಿ 
ಉಪನ್ಯಾಸಕರು:  ಶ್ರೀ ವೈ.ಜಿ. ಅನಂತಶಾಸ್ತ್ರಿ ರವರು 
ಅಧ್ಯಕ್ಷರು: ಶ್ರೀ  ಏನ್. ಶಂಕರನಾರಾಯಣ  ಶಾಸ್ತ್ರಿ ರವರು 

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ಜುಲೈ 18, 2012

2895th weekly program 21-7-2012



ಸಾಹಿತ್ಯ ಕೂಟ , ಚಿಂತಾಮಣಿ 
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ 
ತಾ: 21-7-2012.  2895 ನೆ ವಾರ . ಸಂಜೆ 6.30 ಗಂಟೆಗೆ 

ಗಾಯನ : ಭಕ್ತಿಗೀತೆಗಳು  
ಗಾಯನ  ಶ್ರೀ ವೆಂಕಟ ರತ್ನಯ್ಯ   ರವರು 
ಅಧ್ಯಕ್ಷರು: ಶ್ರೀ ಎಸ್ . ಕೃಷ್ಣ ಮೂರ್ತಿ ರವರು 

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಜುಲೈ 12, 2012

2894th weekly program - 14-7-2012

ಸಾಹಿತ್ಯ ಕೂಟ , ಚಿಂತಾಮಣಿ 
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ 
ತಾ: 14-7-2012.  2894 ನೆ ವಾರ . ಸಂಜೆ 6.30 ಗಂಟೆಗೆ 

ಉಪನ್ಯಾಸ: ವಿದುರ ನೀತಿ 
ಉಪನ್ಯಾಸಕರು: ಶ್ರೀ ಕೆ.ಎ. ನಾಗೇಶ್ ರವರು 
ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು 

ತಾವು ದಯಮಾದಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ಜುಲೈ 7, 2012

2893rd weekly program-7-7-2012