ಸಾಹಿತ್ಯ ಕೂಟ, ಚಿಂತಾಮಣಿ.1-9-2018/3214ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ವೆಂಕಟೇಶಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಂ. ವಿ. ಶ್ರೀ.ಎನ್. ಶಿವರಾಮ್ ಅವರಿಂದ ಶ್ರೀ ಯೋಗಿನಾರೇಯಣ ಕೀರ್ತನೆಗಳ ಗಾಯನ.
ಬುಧವಾರ, ಆಗಸ್ಟ್ 29, 2018
ಶುಕ್ರವಾರ, ಆಗಸ್ಟ್ 24, 2018
3213ನೇ ವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ.25-8-2018/3213ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಜಿ.ಹೆಚ್. ರಘುನಾಥ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಜೆ. ಶ್ರೀನಿವಾಸ್ ಅವರಿಂದ "ರಾಷ್ಟ್ರಕ್ಕೆ ವಾಜಪೇಯಿಯವರ ಕೊಡುಗೆ" ಕುರಿತು ಉಪನ್ಯಾಸ.
ಗುರುವಾರ, ಆಗಸ್ಟ್ 9, 2018
3211 ನೇ ಶನಿವಾರದ ಕಾರ್ಯಕ್ರಮ
ಸಾಹಿತ್ಯಕೂಟ, ಚಿಂತಾಮಣಿ, 11-8-2018/3211ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಎಸ್. ಕೃಷ್ಣಮೂರ್ತಿಯವರ ಅಧ್ಯಕ್ಷತೆಯಲ್ಲಿ ಶ್ರೀ ಹೆಚ್. ಎಸ್. ಕರೆಣ್ಣನವರ್ ಅವರಿಂದ ಡಿ.ವಿ.ಜಿ.ಯವರ "ಮರುಳ ಮುನಿಯನ ಕಗ್ಗ" ಕುರಿತು ಉಪನ್ಯಾಸ.
ಬುಧವಾರ, ಆಗಸ್ಟ್ 1, 2018
3210ನೇ ವಾರ
ಸಾಹಿತ್ಯಕೂಟ, ಚಿಂತಾಮಣಿ, 4-8-2018/3210ನೇ ಶನಿವಾರ ಸಂಜೆ 6-30ಕ್ಕೆ ಶ್ರೀ ಕೆ. ಎಸ್. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ಶ್ರೀಮತಿ ಶಶಿಕಲಾ ಲಕ್ಷ್ಮೀಪ್ರಸಾದ್ ಅವರಿಂದ ಹಿಂದೀ ಭಜನೆಗಳ ಗಾಯನ. ಎಲ್ಲ ರಿಗೂ ಸ್ವಾಗತ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)