ಭಾನುವಾರ, ನವೆಂಬರ್ 29, 2009

2758th weekly programme

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 5-12-2009 / 2758 ನೇ ವಾರ ಸಂಜೆ 6=30 ಘಂಟೆಗ

ಗಾಯನ: ಭಕ್ತಿಗೀತೆಗಳು
ಗಾಯಕರು: ಶ್ರೀ Y.G. ನಾರಾಯಣ್ ರವರು
ಅಧ್ಯಕ್ಷರು: ಶ್ರೀ H.S. ಕರೆಣ್ಣನವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಬುಧವಾರ, ನವೆಂಬರ್ 25, 2009

2757th weekly Programme

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 27-11-2009 / 2757 ನೇ ವಾರ ಸಂಜೆ 6=30 ಘಂಟೆಗೆ

ಉಪನ್ಯಾಸ: "ಪ್ರವಾಹ" ಒಂದು ಚಿಂತನೆ.
ಉಪನ್ಯಾಸಕರು: ಶ್ರೀ T.L. ಆನಂದ್ ರವರು
ಅಧ್ಯಕ್ಷರು: ಶ್ರೀ B. ಶ್ರೀರಾಮಮೂರ್ತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ನವೆಂಬರ್ 9, 2009

2755th weekly programme - 14-11-2009

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 14-11-2009 / 2755 ನೇ ವಾರ ಸಂಜೆ ಘಂಟೆಗೆ

ಉಪನ್ಯಾಸ: ಭಾರತದ ಮಾಜಿ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಮ್ ರವರು
ಉಪನ್ಯಾಸಕರು: ಶ್ರೀ M. ಮುನಿಕೃಷ್ಣಪ್ಪ ರವರು
ಅಧ್ಯಕ್ಷರು: ರಾಯಲ್ಪಾಡ್ ಶ್ರೀ ರಾಘವೇಂದ್ರ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಶನಿವಾರ, ನವೆಂಬರ್ 7, 2009

Film song recital by G.V.Gurunath-7-11-09





Photographs by : Radheshyam

ಗುರುವಾರ, ನವೆಂಬರ್ 5, 2009

2754th weekly programme

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 7-11-2009 / 2754 ನೇ ವಾರ ಸಂಜೆ 6-30 ಗಂಟೆಗೆ

ಗಾಯನ: ಕನ್ನಡ ಚಲನಚಿತ್ರ ಗೀತೆಗಳು
ಗಾಯಕರು: ಶ್ರೀ ಜಿ.ವಿ. ಗುರುನಾಥ್ ರವರು
ಅಧ್ಯಕ್ಷರು: ಸಂ. ವಿದ್ವಾನ್ ಶ್ರೀ ಎಮ್.ವಿ. ವೆಂಕಟಾಚಲಪತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.