ಉಪನ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಉಪನ್ಯಾಸ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 6, 2010

ತಾ:8-5-2010/ 2780 ನೇ ವಾರ

ಸಾಹಿತ್ಯ ಕೂಟ, ಚಿಂತಾಮಣಿ.

ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ:8-5-2010/ 2780 ನೇ ವಾರ ಸಂಜೆ 6=30 ಗಂಟೆಗೆ

ಉಪನ್ಯಾಸ: ಮೂರು ತಲೆಮಾರು

ಉಪನ್ಯಾಸಕರು: ಶ್ರೀ ರಾಯಲ್ಪಾಡ್ ರಾಘವೇಂದ್ರ ರವರು

ಅಧ್ಯಕ್ಷರು: ಶ್ರೀ ಎಸ್.ಕೃಷ್ಣ ಮೂರ್ತಿ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಸೋಮವಾರ, ಡಿಸೆಂಬರ್ 21, 2009

2761st Weekly programme

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ

ತಾ|| 26-12-2009 / 2761 ನೇ ವಾರ ಸಂಜೆ 6-30 ಗಂಟೆಗೆ

ಉಪನ್ಯಾಸ: ವಿದುರನ ನೀತಿ

ಉಪನ್ಯಾಸಕರು: ಶ್ರೀ ಎನ್. ಶಂಕರನಾರಾಯಣ ಶಾಸ್ತ್ರಿರವರು

ಅಧ್ಯಕ್ಷರು: ಶ್ರೀ ಎ. ನಾಗೇಂದ್ರ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ

ಸೋಮವಾರ, ನವೆಂಬರ್ 9, 2009

2755th weekly programme - 14-11-2009

ಸಾಹಿತ್ಯ ಕೂಟ, ಚಿಂತಾಮಣಿ.
ಶನಿವಾರದ ಕಾರ್ಯಕ್ರಮ : ಮಹಿಳಾ ಸಮಾಜ ಭವನದಲ್ಲಿ
ತಾ: 14-11-2009 / 2755 ನೇ ವಾರ ಸಂಜೆ ಘಂಟೆಗೆ

ಉಪನ್ಯಾಸ: ಭಾರತದ ಮಾಜಿ ರಾಷ್ಟ್ರಪತಿ ಡಾ|| ಅಬ್ದುಲ್ ಕಲಾಮ್ ರವರು
ಉಪನ್ಯಾಸಕರು: ಶ್ರೀ M. ಮುನಿಕೃಷ್ಣಪ್ಪ ರವರು
ಅಧ್ಯಕ್ಷರು: ರಾಯಲ್ಪಾಡ್ ಶ್ರೀ ರಾಘವೇಂದ್ರ ರವರು

ತಾವು ದಯಮಾಡಿಸುವುದಲ್ಲದೆ ತಮ್ಮ ಕಛೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.

ಗುರುವಾರ, ಅಕ್ಟೋಬರ್ 8, 2009

2750 ನೇ ವಾರದ ಕಾರ್ಯಕ್ರಮ

ಸಾಹಿತ್ಯ ಕೂಟ, ಚಿಂತಾಮಣಿ
ಶನಿವಾರದ ಕಾರ್ಯಕ್ರಮ: ಮಹಿಳಾ ಸಮಾಜ ಭವನದಲ್ಲಿ
ತಾ: ೧೦-೧೦-೨೦೦೯ / ೨೭೫೦ ನೇ ವಾರ. ಸಂಜೆ ೬-೩೦ ಗಂಟೆಗೆ
ಉಪನ್ಯಾಸ: ಗಾಂಧೀಜಿ ವಿಚಾರ ಧಾರೆ
ಉಪನ್ಯಾಸಕರು: ಶ್ರೀ N. ಮೋಹನ್ ಬಾಬು ರವರು
ಅಧ್ಯಕ್ಷರು: ಶ್ರೀ V.L. ಸುಬ್ಬರಾಯಪ್ಪರವರು

ತಾವು ದಯಮಾದಿಸುವುದಲ್ಲದೆ ತಮ್ಮ ಕಚೇರಿ / ಶಾಲೆಯಲ್ಲಿಯೂ ಪ್ರಕಟಿಸಬೇಕೆಂದು ಕೋರಿದೆ.